Priya prakash with her wink became a super star in just one day. She ruled the social media ovenight. Now this wink girl has appeared in a new add
ಕಣ್ಣೋಟದಿಂದಲೇ ಸೂಪರ್ ಸ್ಟಾರ್ ಆದ ನಟಿ ಪ್ರಿಯ ಪ್ರಕಾಶ್ ವರ್ರಿಯಾರ್ . ಒರು ಅಡ್ಯಾರ್ ಲವ್ ಸಿನಿಮಾದ ಒಂದು ಸೀನ್ ನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದ ಈಕೆ ಈಗ ಹೊಸ ಜಾಹಿರಾತಿನಲ್ಲಿ ಮಿಂಚುತಿದ್ದಾಳೆ